ಸವಿತಾರ ಮುಡೂರುರವರಿಗೆ ಉದ್ಯಮ ರತ್ನ ಮುಂತಾದ

0

 

 

ಬೆಳ್ಮಣ್ ನಲ್ಲಿ ಅ.16 ರಂದು ನಡೆದ ಜೇಸಿಐ ವಲಯದ ಸಾಧಕರ ಸಮಾವೇಶ ‘ಸಂಚಲನ’ವ್ಯವಹಾರ ಸಮ್ಮೇಳನದಲ್ಲಿ ಕೊಡ ಮಾಡುವ ಪಂಚರತ್ನ ಪುರಸ್ಕಾರದಲ್ಲಿ ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ , ವಲಯದ ಬೇಡಿಕೆಯ ತರಬೇತುದಾರ ಹಾಗೂ ಮುಡೂರು ಇನ್ಫೋಟೆಕ್ ಪಂಜ ಮತ್ತು ಮುಡೂರು ಪವರ್ ಸೊಲ್ಯೂಷನ್ಸ್ ನ ಸ್ಥಾಪಕರಾದ ಜೆ ಎಫ್ ಎಂ ಸವಿತಾರ ಮುಡೂರು ರವರಿಗೆ
ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷರಾದ ಶಿವಪ್ರಸಾದ್ ಹಾಲೆಮಜಲು ಕಾರ್ಯದರ್ಶಿ ಕೌಶಿಕ್ ಕುಳ, ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಪೂರ್ವಧ್ಯಕ್ಷರಾದ ಸಂತೋಷ್ ಜಾಕೆ, ಭರತ್ ನೆಕ್ರಾಜೆ, ನಾಗಮಣಿ ಕೆದಿಲ, ಉಪಾಧ್ಯಕ್ಷರಾದ ಲೋಕೇಶ್ ಅಕ್ರಿಕಟ್ಟೆ, ಕುಸುಮಾಧರ ಕಕ್ಯಾನ, ಜತೆ ಕಾರ್ಯದರ್ಶಿ ವಿಜೇಷ್ ಹಿರಿಯಡ್ಕ ಸದಸ್ಯ ಜೀವನ್ ಶೆಟ್ಟಿಗದ್ದೆ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here