ಸುಬ್ರಹ್ಮಣ್ಯ: ವಿಶ್ವ ಹಿಂದೂ ಪರಿಷದ್ ನಿಂದ ಗೋ ವಧೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಮನವಿ

0

 

ವಿಶ್ವ ಹಿಂದೂ ಪರಿಷದ್ ಕಡಬ ಪ್ರಖಂಡ ವತಿಯಿಂದ ಐನೆಕಿದು ಗ್ರಾಮದ ಗೋವಿನ ರುಂಡ ಕಡಿದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ
ಮನವಿ ಸಲ್ಲಿಸಲಾಯಿತು. ಎಸ್ ಐ ಮಂಜುನಾಥ್ ಮನವಿ ಸ್ವೀಕರಿಸಿದರು. ನವೀನ್ ನೆರಿಯಾ, ಮನೋಜ್ ಖಂಡಿಗ, ಅಶೋಕ ಆಚಾರ್ಯ, ರಾಧಾಕೃಷ್ಣ ಆರ್ವಾರ, ರಾಜೇಶ್ ಎನ್ ಎಸ್, ಗಿರೀಶ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here