ಚಂದ್ರ ಗೌಡ ಕುಕ್ಕುಂದ್ರಡ್ಕ ವೈಕುಂಠ ಸಮಾರಂಭ

0

ಇತ್ತೀಚೆಗೆ ನಿಧನರಾದ ಚಂದ್ರಗೌಡ ಕುಕ್ಕುಂದ್ರಡ್ಕ ಅವರ ವೈಕುಂಠ ಸಮಾರಂಭ ಅ.16 ರಂದು ನಡೆಯಿತು. ಗದಾಧರ ಮಲ್ಲಾರ ಅವರು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

LEAVE A REPLY

Please enter your comment!
Please enter your name here