ಮುರುಳ್ಯ : ವಾಟರ್ ಬೆಡ್ ವಿತರಣೆ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಂತಿಕಲ್ ವಲಯದ ಮುರುಳ್ಯ ಕಾರ್ಯಕ್ಷೇತ್ರದ ಹುದೆರಿ ಭಾಗೀರಥಿಯವರಿಗೆ ವಾಟರ್ ಬೆಡ್ ವಿತರಣೆಯನ್ನು ಅ. 17ರಂದು ಮಾಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಪದ್ಮನಾಭ ಪೂದೆ, ನಿಕಟಪೂರ್ವ ಅಧ್ಯಕ್ಷರಾದ ವಸಂತ್ ಹುದೇರೀ, ಮೇಲ್ವಿಚಾರಕಿ ಉಷಾ ಕಲ್ಯಾಣಿ, ಸೆವಾಪ್ರತಿನಿಧಿ ಶಶಿಕಲಾ ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here