ದೀಪಾವಳಿ ಹಬ್ಬದ ಪ್ರಯುಕ್ತ ಕಲ್ಕಿ ಮೊಬೈಲ್ ನಲ್ಲಿ‌ ಬಿಗ್ ಆಫರ್

0

 

ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಕೃಷ್ಣಪ್ರಸಾದ್ ಖಂಡಿಗೆಮೂಲೆ ಇವರ ಮಾಲಕತ್ವದ ಕಲ್ಕಿ ಮೊಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯಕ್ತ ವಿಶೇಷ ಬಿಗ್ ಆಫರ್ ನಡೆಯಲಿದೆ.
ಯಾವುದೇ ಮೊಬೈಲ್ ಖರೀದಿಸಿದರೆ ಆಕರ್ಷಕವಾದ ಉಡುಗೊರೆಯನ್ನು ಪಡೆಯಬಹುದು.
10000 ಮೇಲ್ಪಟ್ಟ ಯಾವುದೇ ಖರೀದಿಗೆ ಪಡೆಯಿರಿ ದೀಪಾವಳಿ ಆಕರ್ಷಕ ಉಡುಗೊರೆ, ಸ್ಕ್ರಾಚ್ ಕಾರ್ಡ್, ಉಚಿತ ಕೂಪನ್ ದೊರೆಯಲಿದೆ.
ಯಾವುದೇ ಕೀಪ್ಯಾಡ್ ಮೊಬೈಲ್ ಖರಿದಿಸಿ ಪಡೆಯಿರಿ ಉಚಿತ ಮೆಮೊರಿ ಕಾರ್ಡ್ ಮತ್ತು ಸ್ಕ್ರಾಚ್ ಕಾರ್ಡ್ ದೊರೆಯುತ್ತದೆ. ಅಲ್ಲದೇ ಇನ್ನೂ ಹಲವಾರು ಆಕರ್ಷಕ ಉಡುಗೊರೆಗಳು ಲಭ್ಯವಿದೆ.
ಮೊಬೈಲ್ ಖರೀದಿಗೆ ಟಿ.ವಿ.ಎಸ್ ಮತ್ತು ಬಜಾಜ್ 0% ಸಾಲ ಸೌಲಭ್ಯವಿದೆ. ಹೆಚ್ಚಿನ ಮಾಹಿತಿ ಮತ್ತು ಖರೀದಿಗಾಗಿ ಕಲ್ಕಿ ಮೊಬೈಲ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here