ಗಂಗಮ್ಮ ಸಂಪ್ಯಾಡಿಯವರ ಶ್ರದ್ದಾಂಜಲಿ ಕಾರ್ಯಕ್ರಮ

0


ಇತ್ತೀಚೆಗೆ ನಿಧನರಾದ ನಾಲ್ಕೂರು ಗ್ರಾಮದ ದಿ. ಸಂಪ್ಯಾಡಿ ಶಿವಣ್ಣ ಗೌಡರವರ ಪತ್ನಿ ಗಂಗಮ್ಮರವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮ ಇಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೃತರ ಮಗ ಕರುಣಾಕರ ಸಂಪ್ಯಾಡಿ, ಸೇರಿದಂತೆ ಸೊಸೆ ಕವಿತಾ ಕುಮಾರಿ, ಕುಟುಂಬಸ್ಥರು ಬಂಧುಗಳು ಉಪಸಿತರಿದ್ದರು.

LEAVE A REPLY

Please enter your comment!
Please enter your name here