ಹರಿಹರ ಪಲ್ಲತ್ತಡ್ಕ; ಹರಿಹರೇಶ್ವರ ದೇವಾಲಯದ ತ್ರಿವೇಣಿ ಸಂಗಮದಲ್ಲಿ ತೀರ್ಥೊದ್ಭವ

0

 

ಹರಿಹರೇಶ್ವರ ದೇವಾಲಯದ ಸಂಗಮ ಕ್ಷೇತ್ರದಲ್ಲಿ.ಅ17ರ ಸಂಜೆ 7.22 ರ ಶುಭ ಮುಹೂರ್ತದಲ್ಲಿ ತೀರ್ಥೋದ್ಬವ ‌ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ಅ.18 ಬೆಳಗ್ಗೆ ನದಿಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ವ್ಯ‌ವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗು ಊರ ಪರ‌ಊರ ಭಕ್ತಾದಿಗಳು ಪುಣ್ಯ ಸ್ನಾನ ನೆರವೇರಿಸಿದರು.

LEAVE A REPLY

Please enter your comment!
Please enter your name here