ಕಾಂತು ಪರವ ನಿಧನ

0

ಜಾಲ್ಸೂರು ಗ್ರಾಮದ ಮಿತ್ತಮಜಲಿನ ದೈವ ನರ್ತಕ ಕಾಂತು ಪರವರವರು ಹೃದಯಾಘಾತದಿಂದ ಅ.19 ರಂದು ರಾತ್ರಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಯಮುನಾ, ಪುತ್ರ ಸುಗುಣ, ಪುತ್ರಿಯರಾದ ಮೋಹಿನಿ ಮತ್ತು ಪಾರ್ವತಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here