ಲಲಿತಾ ಲಾರೆನ್ಸ್ ನಿಧನ

0

 

 

ಬಾಳಿಲ ಗ್ರಾಮದ ಲಾರೆನ್ಸ್ ಡಿ ಸೋಜಾ ರ ಪತ್ನಿ ಬಾಳಿಲ ಮತ್ತು ಆಲೆಟ್ಟಿ ಆಶ್ರಮ ಶಾಲೆಗಳಲ್ಲಿ ಅಡುಗೆ ಸಹಾಯಕರಾಗಿದ್ದು ನಿವೃತ್ತರಾಗಿರುವ ಲಲಿತಾ ಲಾರೆನ್ಸ್ ಅಲ್ಪಕಾಲದ ಅಸೌಖ್ಯತೆಯಿಂದ ಬಾಂಬೆಯ ಆಸ್ಪತ್ರೆಯಲ್ಲಿ ಅ.19 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಲಲಿತಾ ಅವರು ಮಗಳು ಶ್ರೀಮತಿ ನೀತಾ ಪಂಜಾಬ್ ನಲ್ಲಿದ್ದು ಕಳೆದ ಕೆಲ ವರ್ಷಗಳಿಂದ ಅವರೊಂದಿಗಿದ್ದರು. ಅಸೌಖ್ಯತೆ ಉಂಟಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬಾಂಬೆಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತ ದೇಹವನ್ನು ವಿಮಾನದ ಮೂಲಕ ಮೃತರ ಮಂಗಳೂರಿನ ಸಹೋದರಿಯ ಮನೆಗೆ ತಂದು ಅಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು.

LEAVE A REPLY

Please enter your comment!
Please enter your name here