ಸುಳ್ಯದ ನಂದಾ ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಆಫರ್

0

ಸುಳ್ಯದ ಕುರುಂಜಿಭಾಗ್ ನಲ್ಲಿ ಸುಮಾರು 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಂದಾ ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನಡೆಯುತ್ತಿದೆ.
ಎಲ್ಲಾ ತರದ ಎಲ್.ಇ.ಡಿ.ಟೀವಿ, ಡಿಟಿಎಚ್,ಇನ್ ವರ್ಟರ್ ಹಾಗೂ ಬ್ಯಾಟರಿ ,ಇನ್ ವರ್ಟರ್ ಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುವುದು.
ಹಳೆಯ ಇನ್ ವರ್ಟರನ್ನು ಸೋಲಾರ್ ಇನ್ ವರ್ಟರ್ ನೊಂದಿಗೆ ಬದಲಾಯಿಸಿಕೊಡಲಾಗುವುದು.
ಹಾಗೂ ಇಲೆಕ್ಟಾ ನಿಕ್ಸ್ ಗಳ ಇನ್ನಿತರ ಸರ್ವಿಸ್ ಗಳನ್ನು ಮಾಡಿಕೊಡಲಾಗುವುದು ಮತ್ತು ಗ್ರಾಹಕರ ಅನುಕೂಲತೆಗಾಗಿ ಕಂತಿನ ಯೋಜನೆಯೂ ಲಭ್ಯವಿದೆ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here