ಸುಳ್ಯದ ಸೆಲ್ ಹೌಸ್ ನಲ್ಲಿ ದೀಪಾವಳಿ ಮೊಬೈಲ್ ಉತ್ಸವ

0

ಸುಳ್ಯದ ಬಾಳೆಮಕ್ಕಿಯ ದ್ವಾರಕಾ ಹೋಟೆಲ್ ನ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಮಳಿಗೆಯಲ್ಲಿ ದೀಪಾವಳಿ ಮೊಬೈಲ್ ಉತ್ಸವ ನಡೆಯುತ್ತಿದೆ.


ಸ್ಮಾರ್ಟ್ ಪೋನ್ ಫೆಸ್ಟ್ ಅಂಗವಾಗಿ ಸೆ.10 ರಿಂದ ಆರಂಭಗೊಂಡ ವಿಶೇಷ ಆಫರ್ 2023 ಜನವರಿ 10 ರವರೆಗೆ ನಡೆಯಲಿದೆ.ರೂ.1999ರ ಖರೀದಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ ಖಚಿತ ಬಹುಮಾನ ಗೆಲ್ಲುವ ಅವಕಾಶವಿದ್ದು,ಪ್ರತೀ ತಿಂಗಳು 1 ಟಿ.ವಿ.ಎಸ್. ಜುಪಿಟರ್ ಹಾಗೂ 5 ಎಲ್.ಇ.ಡಿ.ಟಿವಿಗಳನ್ನು ಗೆಲ್ಲಬಹುದಾಗಿದೆ.
ಅದಲ್ಲದೆ ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ, 0% ಬಡ್ಡಿದರದಲ್ಲಿ ಸುಲಭ ಕಂತುಗಳಲ್ಲಿ ಸಾಲಸೌಲಭ್ಯದ ವ್ಯವಸ್ಥೆ ಕೂಡ ಗ್ರಾಹಕರಿಗೆ ದೊರೆಯಲಿದೆ.

LEAVE A REPLY

Please enter your comment!
Please enter your name here