ಮೊಬೈಲ್ ಬಿದ್ದು ಸಿಕ್ಕಿದೆ

0

 


ಕಳೆದ ವಾರ ಬೆಳ್ಳಾರೆ – ಸುಳ್ಯ ದಾರಿ ಮಧ್ಯೆ ಐವರ್ನಾಡು ಸಮೀಪ ಮೊಬೈಲ್ ಒಂದು ಬಿದ್ದು ಸಿಕ್ಕಿರುತ್ತದೆ ಎಂದು ಶಂಕರ್ ಮಡಿಕೇರಿಯವರು ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ. ಸಂಬಂಧಪಟ್ಟವರು ಸಿಮ್ ಬ್ಲಾಕ್ ಮಾಡಿದ ಕಾರಣ ಹಿಂದಿರುಗಿಸಲು ಸಾಧ್ಯವಾಗಿರುವುದಿಲ್ಲ ವಾರಸುದಾರರು ಪಡೆದುಕೊಳ್ಳಬೇಕಾಗಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here