ಅಡ್ಕಾರ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕ

0

 

ಸ್ಕ್ರಾಚ್ ಕಾರ್ಡ್ ನಲ್ಲಿ ಮತ್ತೆ ಇಬ್ಬರಿಗೆ ತಲಾ ರೂ.5000 ಬಹುಮಾನ
ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ದೀಪಾವಳಿ ಡಬಲ್ ಧಮಾಕ 2022 ಸ್ಕ್ರಾಚ್ ಕಾರ್ಡಿನಲ್ಲಿ ಮತ್ತೆ ಇಬ್ಬರಿಗೆ ತಲಾ 5000 ಬಹುಮಾನ ಬಂದಿದೆ.ಲಿಂಗಪ್ಪ ದೊಡ್ಡಮನೆ ಕಲ್ಲಪಳ್ಳಿ ಹಾಗೂ ರವಿಕುಮಾರ್ ಕಿರಿಭಾಗ ಬಾಳುಗೋಡುರವರು ತಲಾ ರೂ. 5000 ವಿಜೇತರಾಗಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರು.
ಸ್ಕ್ರಾಚ್ ಕಾರ್ಡ್ ಬಂಪರ್ ಬಹುಮಾನ ವಿಜೇತರಿಗೆ ಪ್ರಥಮ 55″ಎಲ್ ಇ ಡಿ ಟಿವಿ, ದ್ವಿತೀಯ ಡಬ್ಬಲ್ ಡೋರ್ ರೆಫ್ರಿಜರೇಟರ್,ತೃತೀಯ ವುಡನ್ ಕಾಟ್ ದೊರೆಯಲಿದೆ.

LEAVE A REPLY

Please enter your comment!
Please enter your name here