ಭಜನಾ ಮಂದಿರದ ಜಾಗದ ವಿವಾದದಲ್ಲಿ ಹಲ್ಲೆ : ಗಾಯಾಳುಗಳ ಭೇಟಿ ಮಾಡಿದ ಕಾವು ಹೇಮನಾಥ ಶೆಟ್ಟಿ

0

ಪುತ್ತೂರು : ಬಿಳಿಯೂರುಕಟ್ಟೆ ಸಮೀಪದ ದೊಡ್ಡಡ್ಕದ ಭಜನಾ ಮಂದಿರದ ಜಾಗದ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸರೋಜಿನಿ ಆಚಾರ್ಯ (68ವ.) ಹಾಗೂ ಅವರ ಪುತ್ರ ನಾರಾಯಣ ಆಚಾರ್ಯರವರನ್ನು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ ಭೇಟಿ ಮಾಡಿ ಸಾಂತ್ವನ ಹೇಳಿದರು. ರವಿಪ್ರಸಾದ್ ಶೆಟ್ಟಿ, ನಾಗೇಶ್ ಆಚಾರ್ಯ ಕೆಮ್ಮಾಯಿ ಮತ್ತಿತರರು ಜೊತೆಗಿದ್ದರು.

LEAVE A REPLY

Please enter your comment!
Please enter your name here