ತಂಟೆಪ್ಪಾಡಿ ಶೇಷಪ್ಪ ನಾಯ್ಕರ ಮನೆಯಲ್ಲಿ ಬಲೀಂದ್ರ ಪೂಜೆ

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ತಂಟೆಪ್ಪಾಡಿ ಶೇಷಪ್ಪ ನಾಯ್ಕರ ಮನೆಯಲ್ಲಿ ಅ. 26ರಂದು ರಾತ್ರಿ ತುಳಸಿ ಪೂಜೆ, ಬಲೀಂದ್ರ ಪೂಜೆ ನಡೆಯಿತು. ಶೇಷಪ್ಪ ನಾಯ್ಕರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here