ಕಾಯರ್ತೋಡಿ : ಶ್ರೀನಿಧಿ ಮಹಿಳಾ ಮ೦ಡಲದ ವತಿಯಿ೦ದ ಗೋಪೂಜಾ ಕಾರ್ಯಕ್ರಮ

0


ಕಾಯರ್ತೋಡಿ ಶ್ರೀನಿಧಿ ಮಹಿಳಾ ಮ೦ಡಲದ ವತಿಯಿ೦ದ ಗೋವುಪೂಜಾ ಕಾರ್ಯಕ್ರಮವನ್ನು ಕಾಯರ್ತೋಡಿ ಅ೦ಗನವಾಡಿ ವಠಾರದಲ್ಲಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಕ್ತೇಶ್ವರಿ ಜಿರ್ಣೋದ್ಧಾರ ಸಮಿತಿ, ಸೂರ್ತಿಲ ಇದರ ಅಧ್ಯಕ್ಷರಾದ ನಾರಾಯಣ ಕೇಕಡ್ಕ, ಹಾಗು ಮಿತ್ರಬಳಗ ಕಾಯರ್ತೋಡಿ ಇದರ ಸದಸ್ಯರುಗಳಾದ ಪ್ರಶಾ೦ತ್ ಆಚಾರ್ಯ, ಕಿಶೋರ್ ಆಚಾರ್ಯ, ದೀಪಕ್ ಆಚಾರ್ಯ, ಮಹೇಶ್ ಕುದ್ಪಾಜೆ, ಮಹಿಳಾ ಮ೦ಡಲದ ಪದಾಧಿಕಾರಿಗಳು, ಸದಸ್ಯೆಯರು, ಪುಟಾಣಿ ಮಕ್ಕಳು ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here