ಕಡಬ ಪಣೆಮಜಲು ಸಬ್ಬಮ್ಮ ದೇವಿ ಸನ್ನಿಧಿಯ ಪ್ರತಿಷ್ಠಾ ವಾರ್ಷಿಕೋತ್ಸವ-ಸತ್ಯನಾರಾಯಣ ಪೂಜೆ

0

ಕಡಬ: ಇಲ್ಲಿನ ಪಣೆಮಜಲು ಶ್ರೀ ಸಬ್ಬಮ್ಮ ದೇವಿ ಸನ್ನಿಧಿಯ ಪ್ರತಿಷ್ಠಾ ವಾರ್ಷಿಕೋತ್ಸವ ಇದೀಗ ಮಾ.15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೆಂಚಭಟ್ರೆ ಸುಬ್ರಹ್ಮಣ್ಯ ಬೈಪಾಡಿತ್ತಾಯರ ನೇತೃತ್ವದಲ್ಲಿ ನಡೆಯಿತು. ಬೆಳಿಗ್ಗೆ ನಾಗತಂಬಿಲ, ಮಧ್ಯಾಹ್ನ ಸಬ್ಬಮ್ಮ ದೇವಿಗೆ ವಿಶೇಷ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.


ಸಂಜೆ ಶ್ರೀ ಕೃಷ್ಣ ಸಹಸ್ರನಾಮ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಪಣೆಮಜಲು ಕುಟುಂಬದ ಮುಖ್ಯಸ್ಥ ಜನಾರ್ದನ ಗೌಡ, ಉತ್ಸವ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಞಣ, ಕಡಬ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಾಶ್ ಮೂಲ್ಯ, ಸಿಬ್ಬಂದಿ ಹರೀಶ್ ಬೆದ್ರಾಜೆ .ಸತೀಶ್ ನಾಯಕ್, ಮಾಜಿ ಸೈನಿಕ ಸುಂದರ ಗೌಡ ಅಂಗಣ,ಗೀತಾ ಅಮೈ ಕೇವಳ, ಪಂಚಾಯತ್ ಪಂಚಾಯತ್ ಪಿಡಿಒ ಆನಂದ ಗೌಡ ಚಂದ್ರಕಾಂತ ಮಜ್ಜೆ ಗುಡ್ಡೆ,ಮೊಹಿತ್ ಕೃಷ್ಣ ಮತ್ತು ಮೀನಿತ್ ಕೃಷ್ಣ ಕಿರಿಭಾಗ ಹರಿಹರ ,ಜಾನಕಿ ಕೀಲೆ ಕೂರೇಳು,ಕೃಷ್ಣಪ್ಪ ಪೂಜಾರಿ ಬೈಲಂಗಡಿ,ನವೀನ ಕನ್ನಡ್ಕ ಪಣೆಮಜಲು,ಕಿರಣ್ ಕುಮಾರ್ ಅಂಗಣ ಮತ್ತು ಪಣೆಮಜಲು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here