ಜಾಲ್ಸೂರು: ವಿಮಲೇಶ್ ಜುವೆಲ್ಲರಿ ವರ್ಕ್ಸ್ ನಲ್ಲಿ ವಿಂಶತಿ ಧನಲಕ್ಷ್ಮೀ ಪೂಜೆ

0

 

ಜಾಲ್ಸೂರಿನ ಮಹಾವಿಷ್ಣು ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಗೋಪಾಲ ಶೇಟ್ ಅವರ ಮಾಲಕತ್ವದ ವಿಮಲೇಶ್ ಜುವೆಲ್ಲರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಂಶತಿ ಶ್ರೀ ಧನಲಕ್ಷ್ಮೀ ಪೂಜೆಯು ಅ.24ರಂದು ಬೆಳಿಗ್ಗೆ ಜರುಗಿತು.
ಇಲ್ಲಿ ದೈವ ಹಾಗೂ ದೇವರುಗಳ ಬೆಳ್ಳಿಯ ಪ್ರಭಾವಳಿಗಳನ್ನು ಮಾಡಿಕೊಡಲಾಗುವುದು ಎಂದು ಮಾಲಕರಾದ ಗೋಪಾಲ ಶೇಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here