ಸಾಂದೀಪ್ ವಿಶೇಷ ಶಾಲೆಯಲ್ಲಿ ದೀಪಾವಳಿ ಸಂಭ್ರಮ

0


ಸುಳ್ಯದ ಸಂದೀಪ್ ವಿಶೇಷ ಶಾಲೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಲಾಯಿತು.ಶಾಲೆ ಆವರಣದಲ್ಲಿ ದೀಪ ಹಚ್ಚಿ, ಪಟಾಕಿ ಹಚ್ಚಿ ಮಕ್ಕಳು ದೀಪಾವಳಿ ಆಚರಿಸಿ ಕುಣಿದಾಡಿದರು.

 

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಎಂ.ಬಿ ಸದಾಶಿವ, ಹರಿಣಿ ಸದಾಶಿವ, ಪೋಷಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here