ಮೊಗ್ರ : ಗ್ರಾಮ ಭಾರತ ಹಾಗೂ ಸಾರ್ವಜನಿಕರ ವತಿಯಿಂದ ಶ್ರಮ ಸೇವೆ

0

 

ನಮ್ಮ ಶ್ರಮ ಗ್ರಾಮೀಣ ಭಾರತಕ್ಕಾಗಿ, ಗ್ರಾಮೀಣ ಅಭಿವೃದ್ಧಿಯ ಉದ್ದೀಪನಕ್ಕಾಗಿ ಎಂಬ ಧ್ಯೇಯದೊಂದಿಗೆ ಗ್ರಾಮ ಭಾರತ ತಂಡದ ವತಿಯಿಂದ
ಮೊಗ್ರ-ಎರಣಗುಡ್ಡೆ-ಎಡೋಣಿ ರಸ್ತೆ ದುರಸ್ತಿ, ಮೊಗ್ರ ಶಾಲೆಗೆ ಸಂಪರ್ಕ ರಸ್ತೆಯಲ್ಲಿ ಹೊಳೆಯ ಬಳಿ ದುರಸ್ತಿ ಕಾರ್ಯ ಗುತ್ತಿಗಾರು ಗ್ರಾಮ ಪಂಚಾಯತ್ ನೆರವಿನೊಂದಿಗೆ ಗ್ರಾಮ ಭಾರತ ಹಾಗೂ ಸಾರ್ವಜನಿಕರ ವತಿಯಿಂದ ಶ್ರಮ ಸೇವೆ ಅ. 30ರಂದು ನಡೆಯಿತು.

LEAVE A REPLY

Please enter your comment!
Please enter your name here