ಪುರುಷೋತ್ತಮ ಅಡ್ಕ ನಿಧನ

0

 

ಐವತ್ತೊಕ್ಲು ಗ್ರಾಮದ ಅಡ್ಕಮನೆ ದಿ.ವೆಂಕಪ್ಪ ಗೌಡರ ಪುತ್ರ ಪುರುಷೋತ್ತಮ ರವರು ಅಲ್ಪಕಾಲದ ಅಸೌಖ್ಯದಿಂದ ಅ.29ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 52 ವರುಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಕಮಲಾಕ್ಷಿ, ಸಹೋದರ ಮೋಹನ್ , ಐವರು ಸಹೋದರಿಯರು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here