ಮಹಾಲಿಂಗ ನಾಯ್ಕ ಮಡಪ್ಪಾಡಿ ನಿಧನ

0

 

ಪಂಬೆತ್ತಾಡಿ ಗ್ರಾಮದ ಮಡಪ್ಪಾಡಿ ಮಹಾಲಿಂಗ ನಾಯ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಅ.31 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 64 ವರುಷ ವಯಸ್ಸಾಗಿತ್ತು.

ಮೃತರು ಪತ್ನಿ ಕಲ್ಮಡ್ಕ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಜಯಂತಿ, ಪುತ್ರರಾದ ನಿಂತಿಕಲ್ಲು ಕ್ಯಾಂಪ್ಕೋ ಸಂಸ್ಥೆಯ ಸಿಬ್ಬಂದಿ ಶರತ್ ಕುಮಾರ್, ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಶರಣ್ಯ ಕುಮಾರ್, ಸಹೋದರ ಚಂದ್ರಶೇಖರ, ಸಹೋದರಿಯರಾದ ಶ್ರೀಮತಿ ನೀಲಮ್ಮ ಪುಚ್ಚಮ್ಮ, ಶ್ರೀಮತಿ ಹೊನ್ನಮ್ಮ ಶೇಷಪ್ಪ ನಾಯ್ಕ ಬೇರ್ಯ , ಶ್ರೀಮತಿ ಗಿರಿಜಾ ಪಜಂಬಿಲ, ಶ್ರೀಮತಿ ದೇವಮ್ಮ ರಘುಪತಿ ನಾಯ್ಕತೊಡಿಕಾನ, ಶ್ರೀಮತಿ ಶೇಷಮ್ಮ ವಾಸು ನಾಯ್ಕ ನೂಜಿಬೆಟ್ಟು ದೇಲಂಪಾಡಿ, ಹಾಗೂ ಕುಟುಂಬಸ್ಥರು ,ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here