ಗ್ರಾ.ಪಂ ಸದಸ್ಯೆ ಭಾರತಿಯನ್ನು ಶೀಘ್ರ ಹುಡುಕಲು ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಮನವಿ

0

ಅ.29 ರಂದು ಕಾಣೆಯಾದ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಭಾರತಿಯವರನ್ನು ಶೀಘ್ರ ಹುಡುಕಲು ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಇಂದು ಸುಬ್ರಹ್ಮಣ್ಯ ಠಾಣೆಗೆ ಮನವಿ ಸಲ್ಲಿಸಲಾಗಿದೆ. ಗ್ರಾ.ಪಂ ನ ಮನವಿಯನ್ನು ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರಿದ್ದು ಸುಬ್ರಹ್ಮಣ್ಯ ಠಾಣೆಯ ಎ ಎಸ್ ಐ ಕರುಣಾಕರ ಅವರಿಗೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here