ನ.13 ರಂದು ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ ಬಗ್ಗೆ ವಿಶೇಷ ಚಿಕಿತ್ಸಾ ಶಿಬಿರ

0

 

ಸುಳ್ಯದ ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಶಿಬಿರವು ನ. 13 ರಂದು ಭಾನುವಾರ ನಡೆಯಲಿದೆ.

ಮೂಲವ್ಯಾಧಿ (ಪೈಲ್ಸ್),ಭಗಂದರ(ಪಿಸ್ಟುಲಾ) ಮೊದಲಾದ ಗುದರೋಗಗಳ ತಪಾಸಣೆ,ಚಿಕಿತ್ಸೆ ಹಾಗೂ ಅವಶ್ಯಕತೆ ಇದ್ದಲ್ಲಿ ಕ್ಷಾರಚಿಕಿತ್ಸೆ ಬೆ.11 ಗಂಟೆಯಿಂದ ಅಪರಾಹ್ನ 3 ರ ತನಕ ಶಿಬಿರ ನಡೆಯಲಿದ್ದು ತಜ್ಞ ವೈದ್ಯರು ಭಾಗವಹಿಸಿ ತಪಾಸಣೆ, ಚಿಕಿತ್ಸೆ ನೀಡಲಿದ್ದಾರೆ ಎಂದು ಅಯುರ್ಧಾಮ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here