ಪುತ್ತೂರು ಪುನೀತ್ ಆರ್ಕೆಸ್ಟ್ರಾ ತಂಡದಿಂದ ಹಾಡುಗಾರಿಕೆಯ ತರಗತಿಗೆ ಪ್ರವೇಶಾತಿ

0

ಪುತ್ತೂರು : ಕಳೆದ 40 ವರ್ಷಗಳಿಂದ ಪುನೀತ್ ಆರ್ಕೆಸ್ಟ್ರಾ ಎಂಬ ತಂಡವನ್ನು ಕಟ್ಟಿ ಹಲವು ಹಾಡುವ ಹಕ್ಕಿಗಳಿಗೆ ಆಸರೆಯಾಗಿರುವ ಚಂದ್ರಶೇಖರ ಹೆಗ್ಡೆ ಪುತ್ತೂರುರವರ ಪುನೀತ್ ಆರ್ಕೆಸ್ಟ್ರಾ ತಂಡದಿಂದ ಹಾಡುಗಾರಿಕೆಯ ತರಗತಿಗೆ ಪ್ರವೇಶಾತಿ ಆರಂಭಗೊಳ್ಳುತ್ತಿದೆ. ಹಾಡುವ ಮನಸ್ಸುಳ್ಳವರು ತಡಮಾಡದೇ ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 7026043885, 9945991812 ಸಂಪರ್ಕಿಸಬಹುದು ಎಂದು ಚಂದ್ರಶೇಖರ ಹೆಗ್ಡೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here