ಪುತ್ತೂರು ಜಾತ್ರೆಯಲ್ಲಿ ವಿಷು ಹಬ್ಬ – ಹರಿದು ಬಂದ ಭಕ್ತಸಾಗರ

0


ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.15ರಂದು ಬೆಳಗ್ಗೆ ದೇವರ ಸನ್ನಿಧಿಯಲ್ಲಿ ಇರಿಸಲಾದ ವಿಷುಕಣಿ(ಫಲವಸ್ತು) ದರುಶನದೊಂದಿಗೆ ಭಕ್ತರು ಶ್ರೀ ದೇವರ ವಿಷು ಹಬ್ಬದ ಉತ್ಸವದಲ್ಲಿ ಪಾಲ್ಗೊಂಡರು. ಪುತ್ತೂರು ಜಾತ್ರೆಯ ಸಂದರ್ಭ ವಿಷು ಹಬ್ಬ ಬರುವ ಹಿನ್ನೆಲೆಯಲ್ಲಿ ದೇವಳದ ಒಳಾಂಗಣದಲ್ಲಿ ಬೆಳಿಗ್ಗೆ ಭಕ್ತ ಸಾಗಾರವೇ ತುಂಬಿತ್ತು.

LEAVE A REPLY

Please enter your comment!
Please enter your name here