ಸರ್ಕಾರಿ ಉದ್ಯೋಗ ಆಸಕ್ತರಿಗೆ ವಿಶೇಷ ಅವಕಾಶ

0

 
ಪುತ್ತೂರು : ಉದ್ಯೋಗ ವಿನಿಮಯ ಕಚೇರಿ ಮಂಗಳೂರು ಮತ್ತು ಈಶ ವಿದ್ಯಾಲಯ ನೆಲ್ಲಿಕಟ್ಟೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಉದ್ಯೋಗ ನೋಂದಣಿ ಕಾರ್ಯಕ್ರಮ ದಿನಾಂಕ 28/04/2022 ರಂದು ಈಶ ವಿದ್ಯಾಲಯ ನೆಲ್ಲಿಕಟ್ಟೆ ಪುತ್ತೂರಿನಲ್ಲಿ 10:30 ಕ್ಕೆ ನಡೆಯಲಿದ್ದು SSLC, PUC, DEGREE, polytechnic, ITI, Diploma ಇನ್ನಿತರ ಆರ್ಹತೆಯವರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು ಆಸಕ್ತರು ತಮ್ಮ ವಿದ್ಯಾಭ್ಯಾಸದ ಮೂಲದಾಖಲೆ, 2 ಭಾವಚಿತ್ರ, ಆಧಾರ್ ಕಾರ್ಡ್, Sc St ಅಭ್ಯರ್ಥಿಗಳಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಜೆರಾಕ್ಸ್ ಪ್ರತಿಗಳು ಬೇಕಾಗಿದ್ದು ಸೀಮಿತ ಜನರಿಗೆ ಮಾತ್ರ ಅವಕಾಶವಿದ್ದು ಸಂಸ್ಥೆಯ 8722293944, 9448153379 ನಂಬರಿಗೆ ಕರೆಮಾಡಿ ಅವಕಾಶ ಪಡೆದುಕೊಳ್ಳುವಂತೆ ಈಶ ವಿದ್ಯಾಲಯ ದ ಪ್ರಕಟಣೆ ಯಲ್ಲಿ ತಿಳಿಸಿದೆ.

ಮೊದಲು ಕರೆಮಾಡಿದ 20 ಜನರಿಗೆ ಮಾತ್ರ ಅವಕಾಶವಿದ್ದು ಆಸಕ್ತರು ಕೂಡಲೇ ಸಂಪರ್ಕಿಸಿರಿ.

LEAVE A REPLY

Please enter your comment!
Please enter your name here