ಡಿಗ್ನಿಟಿ ಪಬ್ಲಿಕ್ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ದಾಖಲಾತಿ ಆರಂಭ

0

ಪುತ್ತೂರು : ಕೊಡಾಜೆ ಎಜುಕೇಶನ್ ಟ್ರಸ್ಟ್‌ನ ಡಿಗ್ನಿಟಿ ಪಬ್ಲಿಕ್ ಸ್ಕೂಲ್‌ನಲ್ಲಿ ೨೦೨೨-೨೩ ಸಾಲಿನಲ್ಲಿ ಎಲ್‌ಕೆಜಿಯಿಂದ ೫ನೇ ತರಗತಿ ವರೆಗಿನ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ.

ವಿಶೇಷತೆಗಳು: ಅತ್ಯಾಧುನಿಕ ಸುಸಜ್ಜಿತ ಕ್ಲಾಸ್ ರೂಂ, ವಿಶಾಲ ಹಸಿರು ಪರಿಸರ, ಸ್ವಚ್ಚ ವಾತಾವರಣ, ಅತ್ಯಾಕರ್ಷಕ ಮತ್ತು ಸರಳ ಕಲಿಕಾ ಶೈಲಿ, ಎಲ್‌ಕೆಜಿಯಿಂದಲೇ ಅರೆಬಿಕ್ ಮೌಲ್ಯ ಶಿಕ್ಷಣ, ವಿಸ್ಮಯಗೊಳ್ಳುವ ಆಟಿಕೆ ಕೊಠಡಿ, ನುರಿತ ಶಿಕ್ಷಕಿಯರಿಂದ ತರಬೇತಿ, ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ, ಮೂರು ವರ್ಷ ಐದು ತಿಂಗಳು ಪೂರ್ತಿಯಾದ ಮಕ್ಕಳಿಗೆ ಅವಕಾಶ, ವಾಹನ ಸೌಕರ್ಯ ಲಭ್ಯವಿದೆ ಅಲ್ಲದೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಿದೆ. ದಾಖಲಾತಿಗಾಗಿ 8660119152, 9964009017, 9448549272 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here