ಬಡಗನ್ನೂರುಃ ಬಡಗನ್ನೂರು ಗ್ರಾಮದ ಬರೆ ನಿವಾಸಿ ಸೇಸಪ್ಪ ಗೌಡ (ವ 60) ಅಲ್ಲಕಾಲದ ಅನಾರೋಗ್ಯದಲ್ಲಿ ಎ.30 ರಂದು ನಿಧನರಾದರು. ಮೃತರು ಪತ್ನಿ ಜಾನಕಿ ಮತ್ತು ಪುತ್ರ ಸುರೇಶ್ ಪುತ್ರಿಯವರಾದ ಆಶಾ, ಚೈತ್ರ ಹಾಗೂ ಕುಟುಂಬಸ್ತರನ್ನು ಅಗಲಿದ್ದಾರೆ.