ಬಾಳಿಲ ಗ್ರಾಪಂ ಕಾರ್ಯದರ್ಶಿ ಜಯಶೀಲ ರೈ ಬಡಕ್ಕಾಯೂರುರವರಿಗೆ ಮಾತೃ ವಿಯೋಗ

0

ಪುತ್ತೂರು: ಬಡಗನ್ನೂರು ಗ್ರಾಮದ ಬಡಕ್ಕಾಯೂರು ದಿ.ನಾರಾಯಣ ರೈಯವರ ಪತ್ನಿ, ಸುಳ್ಯ ತಾ. ಬಾಳಿಲ ಗ್ರಾಮ ಪಂಚಾಯತು ಕಾರ್ಯದರ್ಶಿ ಜಯಶೀಲ ರೈ ಬಿ.ಯವರ ತಾಯಿ ಸುಶೀಲ ರೈ (64 ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮೇ.01 ರಂದು ನಿಧನರಾದರು. ಮೃತರು ಪುತ್ರರಾದ ಜಯಶೀಲ ರೈ, ಗಂಗಾಧರ ರೈ, ನಾಗರಾಜ ರೈ, ಶಶಿಧರ ರೈ, ಪುತ್ರಿ ಭಾರತಿ ಸೇರಿದಂತೆ ನಾಲ್ವರು ಸೊಸೆಯಂದಿರು, ಓರ್ವ ಅಳಿಯ ಹಾಗೂ ಒಂಭತ್ತು ಮಂದಿ ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here