ಮೇ.3: ಸಾನ್ವಿ ಜ್ಯುವೆಲ್ಲರಿ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ಕೋರ್ಟು ರಸ್ತೆಯ ಸಂತೆಕಟ್ಟೆ ಬಳಿ ವ್ಯವಹರಿಸುತ್ತಿದ್ದ ಸಾನ್ವಿ ಜ್ಯುವೆಲ್ಲರಿ ವೈಭವ್ ಬಿಲ್ಡಿಂಗ್‌ಗೆ ಸ್ಥಳಾಂತರಗೊಂಡು ಮೇ.3ರಂದು ಶುಭಾರಂಭಗೊಳ್ಳಲಿದೆ. ಸಾಂಪ್ರದಾಯಿಕ ಹಾಗೂ ವಿನೂತನ ಶೈಲಿಯ 916 ಚಿನ್ನಾಭರಣಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಮೇ.3ರಂದು ಸಂಜೆ 7 ಗಂಟೆಗೆ ಸಾನ್ವಿ ಗೋಲ್ಡ್ ಸ್ಕೀಂನ ಪ್ರಥಮ ಡ್ರಾ. ನಡೆಯಲಿದೆ. ಸದಸ್ಯರಾಗಬಯಸುವವರು ಕೂಡಲೇ ಸಂಪರ್ಕಿಸಬಹುದು ಎಂದು ಮಾಲಕ ರಾಜೇಂದ್ರ ಆಚಾರ್ಯ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.