ಪುತ್ತೂರು ನಗರ ಠಾಣಾ ಪೊಲೀಸರಿಂದ ಕೆದಿಲದಲ್ಲಿ ಅಕ್ರಮ ಖಸಾಯಿಕಾನೆಗೆ ದಾಳಿ – ಓರ್ವ ಆರೋಪಿ ಬಂಧನ

0

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಕೆದಿಲ ಗ್ರಾಮದಲ್ಲಿ ಅಕ್ರಮ ಖಸಾಯಿಕಾನೆಗೆ ಮೇ ೨ ರಂದು ಸಂಜೆ ದಾಳಿ ನಡೆಸಿ ಅಕ್ರಮ ಗೋ ವಧೆ ಮಾಡಿ ಮಾಂಸ ಮಾಡುತ್ತಿದ್ಸ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದು, ಸುಮಾರು ೭೦ ರಿಂದ ೮೦ ಕೆ.ಜಿಯಷ್ಟು ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here