ಉದ್ಯಮಿ ಕೈಕಾರ ಯೂಸುಫ್ ಹಾಜಿಯವರಿಗೆ ಮಾತೃ ವಿಯೋಗ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಕೋಶಾಧಿಕಾರಿ, ಮೈದಾನಿಮೂಲೆ ಜುಮಾ ಮಸೀದಿ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಅಡಿಕೆ ಉದ್ಯಮಿ ಕೈಕಾರ ಯೂಸುಫ್ ಹಾಜಿ ಅವರ ತಾಯಿ ಅವ್ವಮ್ಮ(85.ವ) ಮೇ.4ರಂದು ನಿಧನಾರಾಗಿದ್ದಾರೆ. ಮೃತರು ಐವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.