ಕುಂತೂರುಪದವು ಅಂಗನವಾಡಿ ಕೇಂದ್ರಕ್ಕೆ ಟೇಬಲ್ ಫ್ಯಾನ್ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಕುಂತೂರುಪದವು ಅಂಗನವಾಡಿ ಕೇಂದ್ರಕ್ಕೆ 2021-22 ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರ ಬಿಡುವ ಮಕ್ಕಳ ಪೋಷಕರು ಸುಮಾರು 4 ಸಾವಿರ ರೂ.,ಬೆಲೆ ಬಾಳುವ ಟೇಬಲ್ ಫ್ಯಾನ್ ಕೊಡುಗೆಯಾಗಿ ನೀಡಿದರು. ಮಕ್ಕಳ ಪೋಷಕರಾದ ಗಿರಿಯಪ್ಪ ಗೌಡ, ಬಾಬು ಕೆ.ಎಸ್., ತೀರ್ಥರಾಮ, ಆನಂದ, ವಿಶ್ವನಾಥ, ರಮ್ಯ, ಗೀತಾ, ವೇದಾವತಿಯವರು ಟೇಬಲ್ ಫ್ಯಾನ್ ಕೊಡುಗೆಯಾಗಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.