ಅರವಿಂದ್ ಅಟೋಮೊಬೈಲ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ನಗರದ ಮುಖ್ಯ ರಸ್ತೆಯ ಪ್ರಧಾನ ಅಂಚೆ ಕಚೇರಿಯ ಬಳಿ ಕಳೆದ 48 ವರ್ಷಗಳಿಂದ ವ್ಯವಹರಿಸುತ್ತಿದ್ದ ಅರವಿಂದ್ ಅಟೋಮೊಬೈಲ್ಸ್ ಸ್ಥಳಾಂತರಗೊಂಡು ಮೇ.3ರಂದು ಪುತ್ತೂರು ಸೆಂಟರ್ ಬಳಿಯ ಅಮೃತ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.

ಮಳಿಗೆಯಲ್ಲಿ ಎಲ್ಲಾ ಕಂಪನಿಯ ದ್ವಿಚಕ್ರ ವಾಹನಗಳ ಬಿಡಿ ಭಾಗಗಳು, ಲೂಬ್ರಕೆಂಟ್ಸ್ ಮತ್ತು ಬ್ಯಾಟರಿಗಳ ಸಹಿತ ಆಕ್ಸೆಸರಿಗಳು ಮಾರಾಟದ ಜೊತೆಗೆ ದುರಸ್ತಿ ನಡೆಸಿಕೊಡಲಾಗುವುದು. ಸಂಸ್ಥೆಯಲ್ಲಿ ಎಲ್ಲಾ ಕಂಪನಿಗಳ ಹೆಲ್ಮೆಟ್‌ಗಳು, ಟಯರ್‌ಗಳು, ಜಾಕೆಟ್‌ಗಳ ವಿಶಾಲ ಶೋರೂಂನ್ನು ಹೊಂದಿದೆ ಎಂದು ಉಮೇಶ್ ರಾವ್ ಮತ್ತು ಅಶ್ವತ್ ರಾವ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here