ಮೇ.5 :ಕುಂಬ್ರದಲ್ಲಿ ಕಾಡುತ್ಪತ್ತಿಗಳ ಖರೀದಿ, ರಬ್ಬರ್ ಕೃಷಿ ಸಲಕರಣೆಗಳ ಮಾರಾಟ ಮಳಿಗೆ ಎಸ್.ಎಸ್.ಟ್ರೇಡರ್‍ಸ್ ಶುಭಾರಂಭ

0

 

ಪುತ್ತೂರು: ರಬ್ಬರ್, ಕೊಕ್ಕೋ ಸೇರಿದಂತೆ ಕಾಡುತ್ಪತ್ತಿಗಳ ಖರೀದಿ ಮತ್ತು ರಬ್ಬರ್ ಕೃಷಿ ಸಲಕರಣೆಗಳ ಮಾರಾಟ ಮಳಿಗೆ ಎಸ್.ಎಸ್.ಟ್ರೇಡರ್‍ಸ್ ಮೇ.5 ರಂದು ಬೆಳಿಗ್ಗೆ ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿರುವ ಕುಂಬ್ರ ಜನ್ಮ ಕಾಂಪ್ಲೆಕ್ಸ್‌ನಲ್ಲಿ (ಪೆಟ್ರೋಲ್ ಬಂಕ್ ಹತ್ತಿರ) ಶುಭಾರಂಭಗೊಳ್ಳಲಿದೆ. ಎಸ್.ಎಸ್.ಟ್ರೇಡರ್‍ಸ್‌ನಲ್ಲಿ ಎಲ್ಲಾ ಬಗೆಯ ಕಾಡುತ್ಪತ್ತಿಗಳ ಖರೀದಿಯೊಂದಿಗೆ ರಬ್ಬರ್ ಕೃಷಿ ಸಲಕರಣೆಗಳ ಮಾರಾಟ ವ್ಯವಸ್ಥೆಯೂ ಇದೆ. ಶುಭಾರಂಭಕ್ಕೆ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಹಕಾರ, ಪ್ರೋತ್ಸಾಹ ನೀಡುವಂತೆ ಸಂಸ್ಥೆಯ ಮಾಲಕರುಗಳಾದ ಕೆ.ಶರತ್‌ಚಂದ್ರ ಭಂಡಾರಿ ಮತ್ತು ಚಿರಾಗ್ ರೈ ಬೆದ್ರುಮಾರುರವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here