ಸಾನ್ವಿ ಗೋಲ್ಡ್ ಸ್ಕೀಂನ ಪ್ರಥಮ ಡ್ರಾ

0

ಪುತ್ತೂರು: ಕೋರ್ಟ್‌ರಸ್ತೆಯಲ್ಲಿರುವ ಸಾನ್ವಿ ಜ್ಯುವೆಲ್ಲರಿ ಪ್ರಸ್ತುತ ಪಡಿಸುವ ಸಾನ್ವಿ ಗೋಲ್ಡ್ ಸ್ಕೀಂನ ಪ್ರಥಮ ಡ್ರಾ. ಮೇ.೩ರಂದು ನಡೆಯಿತು. ಪ್ರಥಮ ಡ್ರಾವನ್ನು ಸಾನ್ವಿ ಆರ್. ರವರು ನೆರವೇರಿಸಿದರು. ಪ್ರಥಮ ಡ್ರಾದಲ್ಲಿ ರಾಧಾಕೃಷ್ಣ ಬೆದ್ರಾಳರವರು ವಿಜೇತರಾದರು.

 


ಸಾನ್ವಿ ಜ್ಯುವೆಲ್ಲರಿ ಮಾಲಕ ರಾಜೇಂದ್ರ ಆಚಾರ್ಯರವರು ಸ್ವಾಗತಿಸಿ, ಹೊಸ ಸಾನ್ವಿ ಗೋಲ್ಡ್ ಸ್ಕೀಂಗೆ ಕೆಲವೇ ಸದಸ್ಯತನ ಬಾಕಿಯಿದ್ದು ಸದಸ್ಯರಾಗಬಯಸುವವರು ಕೂಡಲೇ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9994673060ನಂಬರನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.

LEAVE A REPLY

Please enter your comment!
Please enter your name here