ಶುಭವಿವಾಹ: ಸೇಸಪ್ಪ-ಕವಿತಾ

0

ಪುತ್ತೂರು: 34 ನೆಕ್ಕಿಲಾಡಿ ಶಾಂತಿನಗರದ ಕುಂಞರವರ ಪುತ್ರ ಸೇಸಪ್ಪ ಮತ್ತು ಹಿರೇಬಂಡಾಡಿ ಗ್ರಾಮದ ಮುರ ಕ್ವಾಟ್ರಸ್ ಬಾಬು ಮೊಗೇರರವರ ಪುತ್ರಿ ಕವಿತಾ ಎಂ.ರವರ ವಿವಾಹ ಉಪ್ಪಿನಂಗಡಿ ರಾಮನಗರದ ಗಾಣಿಗ ಸಮುದಾಯ ಭವನದಲ್ಲಿ ಮೇ 4ರಂದು ನಡೆಯಿತು.

LEAVE A REPLY

Please enter your comment!
Please enter your name here