ಎಸ್‌ಡಿಪಿ ರೆಮೆಡೀಸ್ & ರಿಸರ್ಚ್ ಸೆಂಟರ್‌ಗೆ ISO ಮಾನ್ಯತೆ

0

 

ಪುತ್ತೂರು: ಕಳೆದ  30 ವರ್ಷಗಳಿಂದ ಆಯುರ್ವೇದ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಎಸ್‌ಡಿಪಿ ರೆಮೆಡೀಸ್ & ರಿಸರ್ಚ್ ಸೆಂಟರ್‌ಗೆ      GMP  ಸರ್ಟಿಫಿಕೇಟ್  ಸಂಸ್ಥೆಯಾಗಿದೆ. ಪ್ರಸ್ತುತ ಆಧುನಿಕ ತಂತ್ರಜ್ಞಾನ ಅಳವಡಿಸಿ ನಿರ್ಮಿಸಿದ ಆಯುರ್ವೇದ ಔಷಧ ತಯಾರಿಕಾ ಘಟಕದ ಉತ್ತಮ ನಿರ್ವಹಣೆಗೆ ಹಾಗೂ ವಿಶೇಷ ಆಹಾರ ಸಂಸ್ಕರಣಾ ವ್ಯವಸ್ಥೆಯಾಗಿ   ISO 2001 : 2015 ಮತ್ತು   ISO 2000 :2018ಸರ್ಟಿಫಿಕೇಟ್‌ಗಳನ್ನು ಪಡೆದುಕೊಂಡಿದೆ ಎಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ಡಾ| ಹರಿಕೃಷ್ಣ ಪಾಣಾಜೆ ಪ್ರೆಸ್ ಪ್ರಕಟಣೆ ನೀಡಿದರು.

ಸಂಸ್ಥೆಯ ಪರಿಣಾಮಕಾರಿಯಾದ ನೂರಾಎಪ್ಪತ್ತು ಶಾಸ್ತ್ರಿಯ ಔಷಧಗಳು ನಲ್ವತ್ತುಪೇಟೆಂಟ್ ತಯಾರಿಕೆಗಳು ರಾಜ್ಯದಲ್ಲಿ ಮಾತ್ರವಲ್ಲದೆಹೊರ ರಾಜ್ಯಗಳಲ್ಲಿಯೂ ಬೇಡಿಕೆಯನ್ನು ಹೊಂದಿದೆ.

LEAVE A REPLY

Please enter your comment!
Please enter your name here