ಶುಭವಿವಾಹ: ವಿನೋದ್ – ಜ್ಯೋತಿ

0

 

ಪುತ್ತೂರು:  ಈಶ್ವರಮಂಗಲ ಮುಗುಳಿ ಮೋಹನ ಆಚಾರ್ಯರ ಪುತ್ರ ವಿನೋದ್ ಹಾಗೂ ಕಲ್ಲಡ್ಕ ಜಯರಾಮ ಆಚಾರ್ಯರ ಪುತ್ರಿ ಜ್ಯೋತಿಯವರ ವಿವಾಹವು ಮೇ 4 ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here