ಮೇ.6 ವಿಡಿಯೋ ಸಂವಾದದ ಮೂಲಕ ಮೆಸ್ಕಾಂ ಜನ ಸಂಪರ್ಕ ಸಭೆ

0

ಪುತ್ತೂರು:ಮೆಸ್ಕಾಂನ ಪುತ್ತೂರು ನಗರ ಹಾಗೂ ಕುಂಬ್ರ ಗ್ರಾಮಾಂತರ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯು ಮೇ.6ರಂದು ವಿಡಿಯೋ ಸಂವಾದದ ಮೂಲಕ ನಡೆಯಲಿದೆ.
ಸಭೆಯು ಮಂಗಳೂರು ವೃತ್ತ ಕಚೇರಿ ಅಧೀಕ್ಷಕ ಇಂಜಿನಿಯರ್‌ರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ 12  ಗಂಟೆಯ ತನಕ ನಡೆಯಲಿದೆ. ಪುತ್ತೂರು ನಗರ ಹಾಗೂ ಕುಂಬ್ರ ಗ್ರಾಮಾಂತರ ಉಪ ಇವಿಭಾಗ ಮಟ್ಟದ ಗ್ರಾಹಕರು  meet.google.com/pno-wmoh-ru ಲಿಂಕ್‌ನಲ್ಲಿ ವಿಡಿಯೋ ಸಂವಾದದ ಮೂಲಕ ಅಥವಾ ದೂರವಾಣಿ 08251-230393 ದೂರುಗಳನ್ನು ಸಲ್ಲಿಸುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here