ಶುಭ ವಿವಾಹ:  ಪ್ರವೀಣ. ಎ – ಸ್ವಾತಿ ಯು.ಜೆ

0

ನಿಡ್ಪಳ್ಳಿ; ಕಡಬ ತಾಲೂಕು ಬೆಳಂದೂರು ಗ್ರಾಮದ ಅಮೈ ಪುಷ್ಪಾವತಿ ಪದ್ಮಯ್ಯ ಗೌಡರ ಪುತ್ರ ಪ್ರವೀಣ.ಎ ಹಾಗೂ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಉಳಿಯ ದಿ.ಲೀಲಾವತಿ ದಿ.ಜತ್ತಪ್ಪ ಗೌಡರ ಪುತ್ರಿ ಸ್ವಾತಿ ಯು.ಜೆ ಇವರ ವಿವಾಹ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭಾವನದಲ್ಲಿ ಮೆ.4 ರಂದು ನಡೆಯಿತು.

LEAVE A REPLY

Please enter your comment!
Please enter your name here