ಕೆಮ್ಮಾಯಿ ನಿವಾಸಿ ತೆರೆಜಾ ಪಾಯಿಸ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಮ್ಮಾಯಿ ನಿವಾಸಿ ದಿ.ಚಾರ್ಲಿ ಪಾಯಿಸ್ ರವರ ಪತ್ನಿ ತೆರೆಜಾ ಪಾಯಿಸ್(72ವ.) ರವರು ಅಸೌಖ್ಯದಿಂದ ಮೇ. 5 ರಂದು ನಿಧನ ಹೊಂದಿದ್ದಾರೆ. ಮೃತರು ಪುತ್ರರಾದ ಹೆರಾಲ್ಡ್ ಕುವೈಟ್, ಬನ್ನೂರು ಸಂತ ಅಂತೋನಿ ಚರ್ಚ್ ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಜೆರಾಲ್ಡ್, ಕ್ಲ್ಯಾರಿ, ಪುತ್ರಿ ನಿರ್ಮಲಾ ಪ್ರೆಸ್ಸಿ, ಅಳಿಯ ಆನ್ಸೆಲ್ಲಂ ಪಿಂಟೋ, ಸೊಸೆಯಂದಿರಾದ ಅನಿತಾ, ಶಾಲೆಟ್, ಸೋನಿರವರನ್ನು ಅಗಲಿದ್ದಾರೆ.

 

ಮೃತರ ಅಂತಿಮ ಯಾತ್ರೆಯು ಎ.5 ರಂದು ಸಂಜೆ 4 ಗಂಟೆಗೆ ಮೃತರ ಸ್ವಗೃಹವಾದ ಕೆಮ್ಮಾಯಿಯಿಂದ ಹೊರಟು ಬನ್ನೂರು ಸಂತ ಅಂತೋನಿ ಚರ್ಚ್ ನ ಆನೆಮಜಲು ಸಿಮೆತರಿಯಲ್ಲಿ ಅಂತಿಮ ಕ್ರಿಯೆ ಜರಗಲಿರುವುದು ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.