ಕೆಯ್ಯೂರು: ಕಾಪುತ್ತಡ್ಕ  ಮನೆಗೆ ಸಿಡಿಲು ಬಡಿದು ಅಪಾರ ಹಾನಿ, ಅಪಾಯದಿಂದ ಪಾರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕೆಯ್ಯೂರು: ಕೆಯ್ಯೂರು ಗ್ರಾಮದ ಕಾಪುತ್ತಡ್ಕ ನಿವಾಸಿ ಚನಿಯ ಎಂಬುವರ ಮನೆಗೆ ಮೆ4 ರಂದು ಮನೆಗೆ ಸಿಡಿಲು ಬಡಿದು ಮನೆ ಬಿರುಕು ಬಿಟ್ಟು,  ಮನೆಯ ವಿದ್ಯುತ್ ಮೀಟರ್, ವೈರಿಂಗ್ ಸಂಪೂರ್ಣ ಸುಟ್ಟು ಹೊಗಿದೆ, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.  ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ದಿ ಅಧಿಕಾರಿ ಸುರೇಂದ್ರ ರೈ ಇಳಾಂತಜೆ, ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ , ಸದಸ್ಯರುಗಳಾದ ಶರತ್ ಕುಮಾರ್ ಮಾಡಾವು, ಸುಮಿತ್ರಾ ಪಲ್ಲತ್ತಡ್ಕ, ಕೆಯ್ಯೂರು ಕಂದಾಯ ಇಲಾಖೆ ಗ್ರಾಮಕರಣೀಕೆ ಸ್ವಾತಿ, ಸಹಾಯಕರಾದ ನಾರಾಯಣ ಪಾಟಾಳಿ ದೇರ್ಲ ಬೇಟಿ ನೀಡಿ ಪರಿಸಿಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.