ಶುಭವಿವಾಹ: ಶಿವಕುಮಾರ್-ಸಂಧ್ಯಾ Posted by suddinews23 Date: May 05, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಶುಭಾಶಯ/ಶುಭಾರಂಭ Leave a comment 131 Views ಪುತ್ತೂರು: ಶಾಂತಿಗೋಡು ಮರಕ್ಕೂರು ಕಿಟ್ಟಣ್ಣ ಪೂಜಾರಿಯವರ ಪುತ್ರ ಶಿವಕುಮಾರ್ ಮತ್ತು ನೆಟ್ಲಮುಡ್ನೂರು ಮಿತ್ತಕೋಡಿ ದಿ. ಓಬಯ್ಯ ಪೂಜಾರಿಯವರ ಪುತ್ರಿ ಸಂಧ್ಯಾರವರ ವಿವಾಹ ಮೇ.4ರಂದು ನೇರಳಕಟ್ಟೆ ಇಂಡಿಯನ್ ಅಡಿಟೋರಿಯಂನಲ್ಲಿ ನಡೆದು, ಔತಣಕೂಟವು ಮೇ.5ರಂದು ಸಾಲ್ಮರ ಎಪಿಎಂಸಿ ರೈತ ಸಭಾ ಭವನದಲ್ಲಿ ನಡೆಯಿತು.