ಶುಭವಿವಾಹ: ಅಶ್ವಿತಾ-ಅಮಿತ್(ಭರತ್) Posted by suddinews23 Date: May 05, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಶುಭಾಶಯ/ಶುಭಾರಂಭ Leave a comment 195 Views ಪುತ್ತೂರು: ಆರ್ಯಾಪು ಗ್ರಾಮದ ದ ಹೊಸಮನೆ ಗಂಗಾಧರ ಅಮೀನ್ ರವರ ಪುತ್ರಿ ಅಶ್ವಿತಾ ಹಾಗೂ ಕಲ್ಲಡ್ಕ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಗೆಜ್ಜೆಗಿರಿ ಬಿಕೆ. ಅಣ್ಣು ಪೂಜಾರಿಯವರ ಪುತ್ರ ಅಮಿತ್(ಭರತ್) ರವರ ವಿವಾಹವು ಬೂಡಿಯೂರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮೇ.4 ರಂದು ನಡೆಯಿತು.