ಶುಭವಿವಾಹ: ಕೃಪಾ ಕೆ.ಪಿ-ಜಿಗ್ನೇಶ್ ಕೆ.ಕೆ Posted by suddinews23 Date: May 05, 2022 in: Uncategorized, ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಶುಭಾಶಯ/ಶುಭಾರಂಭ Leave a comment 141 Views ಪುತ್ತೂರು: ಚಿಕ್ಕಪುತ್ತೂರು ರೈಲು ನಿಲ್ದಾಣದ ಬಳಿಯ ನಿವೃತ್ತ ರೈಲ್ವೇ ಉದ್ಯೋಗಿ ಗೋಪಿನಾದನ್ ಕೆಪಿರವರ ಪುತ್ರಿ ಕೃಪಾ ಕೆ.ಪಿರವರ ವಿವಾಹವು ಕಣ್ಣೂರು ಚೆರ್ಕಳ ಡಾ.ಎಂ.ಪಿ ಕೃಷ್ಣಕುಮಾರ್ ರವರ ಪುತ್ರ ಜಿಗ್ನೇಶ್ ಕೆ.ಕೆ ರವರೊಂದಿಗೆ ಮೇ.4ರಂದು ಕಣ್ಣೂರು ಕೈವಲಿ ಗ್ರೀನ್ ಲ್ಯಾಂಡ್ ಅಡಿಟೋರಿಯಂನಲ್ಲಿ ನಡೆಯಿತು.