ಕ್ರಿಸ್ಟೋಫರ್ ಜಿಮ್ ಸೆಂಟರ್ ಗೆ ಅಂತರ್ರಾಷ್ಟ್ರೀಯ ವಾಲಿಬಾಲ್ ಆಟಗಾರ, ಕೋಚ್ ಭೇಟಿ-ಪ್ರಶಂಸೆ

0

ಪುತ್ತೂರು:ಎಪಿಎಂಸಿ ರಸ್ತೆಯಲ್ಲಿನ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳಲ್ಲೊಂದಾದ ಕ್ರಿಸ್ಟೋಫರ್ ಜಿಮ್ ಸೆಂಟರ್ ಗೆ ಅಂತರ್ರಾಷ್ಟ್ರೀಯ ವಾಲಿಬಾಲ್ ಆಟಗಾರ ಹಾಗೂ ಕೋಚ್ ಗಳಾದ ಜ್ಯೂಲಿಯಾನ್ ಪೀಟರ್ ಹಾಗೂ ತುಳಸಿ ರೆಡ್ಡಿಯವರು ಇತ್ತೀಚೆಗೆ ಭೇಟಿ ನೀಡಿ, ಜಿಮ್ ಸೆಂಟರ್ ನಲ್ಲಿನ ಸೌಲಭ್ಯಗಳ ಹಾಗೂ ವಿಶಿಷ್ಟತೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ಜಿಮ್ ಕೋಚ್ ಗಳಾದ ನವನೀತ್ ಬಜಾಜ್ ಹಾಗೂ ಆದರ್ಶ್ ಬಿರ್ವ, ಎಎಂಆರ್ ಸ್ಪೋಟ್ಸ್೯ ವೇರ್ ಪುತ್ತೂರು ಇದರ ಮಾಲಕ ಪ್ರದೀಪ್ ಎಂ.ಆರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here