ಸವಣೂರಿನಲ್ಲಿ ರತ್ನಶ್ರೀ ಸೋಲಾರ್ & ಇನ್ವರ್ಟರ್ ಪವರ್ ಸಿಸ್ಟಮ್ಸ್ ಶುಭಾರಂಭ

0

ಸವಣೂರು: ಇಲ್ಲಿನ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ರತ್ನಶ್ರೀ ಸೋಲಾರ್ & ಇನ್ವರ್ಟರ್ ಪವರ್ ಸಿಸ್ಟಮ್ಸ್  ಮೇ.6ರಂದು ಶುಭಾರಂಭಗೊಂಡಿತು. ವಿವಿಧ ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.
ಸಂಸ್ಥೆಯಲ್ಲಿ ಸೋಲಾರ್‌ ವಾಟರ್ ಹೀಟರ್, ಸೋಲಾರ್ ಇನ್ವರ್ಟರ್, ಸ್ಟ್ರೀಟ್ ಲೈಟ್, ವುಡನ್ ಬಾಯ್ಕರ್, ಗ್ಯಾಸ್ ಗೀಸರ್, ಸೋಲಾರ್‌ ಪಂಪ್, ಸೋಲಾರ್‌ ಎಮರ್ಜೆನ್ಸಿಲೈಟ್ಸ್, ವಾಟರ್ ಪ್ಯೂರಿಫೈಯರ್, ಟ್ಯೂಬರ್ ಬ್ಯಾಟರೀಸ್ ಗಳ ಮಾರಾಟ ಹಾಗೂ ಸೇವೆ ಇದ್ದು,ಗ್ರಾಹಕರು ಸಹಕರಿಸುವಂತೆ  ಎಂದು ಸಂಸ್ಥೆಯ ಪಾಲುದಾರ ಪ್ರವೀಣ್ ಕುಮಾರ್ ರೈ ಜಿ.ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here