ಮೇ.7-9; ಕೊಲ್ಲಪದವು ತರವಾಡು ದೈವಗಳ ಪ್ರತಿಷ್ಟಾ ಮಹೋತ್ಸವ, ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಪುಣಚ ಗ್ರಾಮದ ಕೊಲ್ಲಪದವು ತರವಾಡಿನಲ್ಲಿ ನೂತನವಾಗಿ ನಿರ್ಮಿಸಿರುವ ದೈವಸ್ಥಾನದಲ್ಲಿ ಶ್ರೀ ದೈವಗಳ ಪ್ರತಿಷ್ಟಾ ಮಹೋತ್ಸವ ಮತ್ತು ದೈವಗಳ ನೆಮೋತ್ಸವ ಮೇ.7 ರಿಂದ 9 ರವರೆಗೆ ನಡೆಯಲಿದೆ.
ಮೇ.7 ರಂದು ಸಂಜೆ ಗಂಟೆ 5 ರಿಂದ ವಾಸ್ತು ಹೋಮ, ಸ್ಥಳಶುದ್ದಿ , ಮೇ.8 ರಂದು ಬೆಳಿಗ್ಗೆ ಗಂಟೆ 5 ಕ್ಕೆ ಗಣಹೋಮ, ಗಂಟೆ 8.15 ರಿಂದ ಶ್ರೀ ದೈವಗಳ ಪ್ರತಿಷ್ಠೆ, ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಗಂಟೆ 5 ಕ್ಕೆ ಗುಳಿಗ ದೈವದ ನೇಮ, ರಾತ್ರಿ ಗಂಟೆ 8 ಕ್ಕೆ ಕೊರಗಜ್ಜ ದೈವದ ಕೋಲ ನಂತರ ಪ್ರಸಾದ ವಿತರಣೆ. ರಾತ್ರಿ ಗಂಟೆ 9.30 ರಿಂದ ಅನ್ನಸಂತರ್ಪಣೆ. ರಾತ್ರಿ ಗಂಟೆ 11 ರಿಂದ ಕುಪ್ಪೆ ಪಂಜುರ್ಲಿ  ಮತ್ತು ಕಲ್ಲುರ್ಟಿ ದೈವದ ನೆಮೋತ್ಸವ ನಂತರ ಪ್ರಸಾದ ವಿತರಣೆ.
ಮೇ.9 ರಂದು ಬೆಳಿಗ್ಗೆ ಗಂಟೆ 7 ರಿಂದ ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಮೊಕ್ತೇಸರ ಕೊರಗ ಕೊಲ್ಲಪದವು ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.